ಅರ್ಥ : ಏನನ್ನಾದರೂ ತೀವ್ರತೆರನಾಗಿ ಬಯಸುವುದು
ಉದಾಹರಣೆ :
ರೈತರ ಅಪೇಕ್ಷೆಗೆ ಅನುಗುಣವಾಗಿ ಸರ್ಕಾರ ರೈತರ ಸಾಲವನ್ನು ಮನ್ನ ಮಾಡಿತು.
ಸಮಾನಾರ್ಥಕ : ಆಕಾಂಕ್ಷೆ
ಇತರ ಭಾಷೆಗಳಿಗೆ ಅನುವಾದ :
किसी पर भरोसा रखने की क्रिया कि अमुक कार्य उसके द्वारा हो सकता है या हो जायेगा।
हर पिता की अपने पुत्र से यह अपेक्षा रहती है कि वह अपने जीवन में सफल हो।