ಅರ್ಥ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
ಸಮಾನಾರ್ಥಕ : ತಿರಸ್ಕರಿಸು, ತ್ಯಜಿಸು, ಧಿಕ್ಕರಿಸು
ಇತರ ಭಾಷೆಗಳಿಗೆ ಅನುವಾದ :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।ಅರ್ಥ : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.
ಸಮಾನಾರ್ಥಕ : ಅಪಮಾನ ಮಾಡು, ಅವಮಾನ ಮಾಡು, ಅವಮಾನಿಸು
ಇತರ ಭಾಷೆಗಳಿಗೆ ಅನುವಾದ :