ಅರ್ಥ : ತರಕಾರಿಗಳನ್ನು ಒಲೆಯ ಮೇಲಿಟ್ಟು ಬೇಯಿಸಿದರು ಒಮ್ಮೊಮ್ಮೆ ಸರಿಯಾಗಿ ಬೇಯುವುದಿಲ್ಲ
ಉದಾಹರಣೆ :
ಅರೆ ಬೆಂದ ತರಕಾರಿಗಳು ತಿನ್ನಲು ರುಚಿಸುವುದಿಲ್ಲ.
ಸಮಾನಾರ್ಥಕ : ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅರೆ ಬೆಂದ, ಅರೆ ಬೆಂದಂತ, ಅರೆ ಬೆಂದಂತಹ, ಅರೆ-ಬೆಂದಂತ, ಅರೆ-ಬೆಂದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪೂರ್ತಿ ಪಕ್ವವಾಗದೇ ಅರೆಬರೆಯಾಗಿರುವಂತಹದ್ದು
ಉದಾಹರಣೆ :
ರಾಮನು ಅಪಕ್ವ ಮಾವಿನ ಹಣ್ಣನ್ನು ತಿಂದನು.
ಸಮಾನಾರ್ಥಕ : ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಪಕ್ವವಾಗದ, ಪಕ್ವವಾಗದಂತ, ಪಕ್ವವಾಗದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ತುಂಬಾ ಸಮಯದವರೆಗೆ ಇರುವುದಿಲ್ಲವೋ ಅಥವಾ ಕೆಲವು ಸಮಯದ ನಂತರ ಹೊರಟುಹೋಗುತ್ತದೆಯೋ (ಬಣ್ಣ)
ಉದಾಹರಣೆ :
ಈ ಸೀರೆಯ ಅಪಕ್ವವಾದ ಬಣ್ಣ ಒಂದೇ ಹೊಗೆತಕ್ಕೆ ಹೊರಟು ಹೋಯಿತು.
ಸಮಾನಾರ್ಥಕ : ಅಪಕ್ವ, ಅಪಕ್ವವಾದ, ಅಪಕ್ವವಾದಂತ
ಇತರ ಭಾಷೆಗಳಿಗೆ ಅನುವಾದ :
जो ज्यादा समय तक न रहता हो अपितु कुछ समय के बाद उड़ जाता हो (रंग)।
इस साड़ी का कच्चा रंग एक धुलाई में ही निकल गया।Able to be eradicated or rooted out.
eradicableಅರ್ಥ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು
ಉದಾಹರಣೆ :
ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
ಸಮಾನಾರ್ಥಕ : ಅನನುಭವ, ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ
ಇತರ ಭಾಷೆಗಳಿಗೆ ಅನುವಾದ :