ಅರ್ಥ : ಯಾವುದೋ ಕೆಲಸವನ್ನು ಮಾಡುವಂತೆ ಕಂಡು ಬರುತ್ತದೆ ಅಥವಾ ತೋರುವ ಪ್ರಕ್ರಿಯೆ
ಉದಾಹರಣೆ :
ಅವನು ಏನನ್ನೋ ಹೇಳಬೇಕು ಅಂದಕೊಂಡ ಆದರೆ ಏನನ್ನು ಹೇಳಲಿಲ್ಲ ಅಂತ ನನಗೆ ಅನ್ನುಸುತ್ತದೆ.
ಸಮಾನಾರ್ಥಕ : ತೋರು
ಇತರ ಭಾಷೆಗಳಿಗೆ ಅನುವಾದ :
Appear to begin an activity.
He made to speak but said nothing in the end.ಅರ್ಥ : ಜ್ಞಾನೇಂದ್ರಿಯದಿಂದ ಜ್ಞಾನವನ್ನು ಪ್ರಾಪ್ತಿ ಮಾಡುಕೊಳ್ಳುವ ಅಥವಾ ಅನುಭವಿಸುವ ಪ್ರಕ್ರಿಯೆ
ಉದಾಹರಣೆ :
ನನಗೆ ಬಹಳ ದಗೆಯಾದಂತೆ ಭಾಸವಾಗುತ್ತಿದೆ.
ಸಮಾನಾರ್ಥಕ : ಭಾವನೆ ಉಂಟಾಗು, ಭಾಸವಾಗು
ಇತರ ಭಾಷೆಗಳಿಗೆ ಅನುವಾದ :