ಅರ್ಥ : ಇನ್ನೊಂದು ಕೃತಿಯ ಮಾದರಿಯಲ್ಲಿ ರಚಿತವಾದಂತಹ
ಉದಾಹರಣೆ :
ಅದೊಂದು ಅನುಕೃತಿತ ರಚನೆ
ಸಮಾನಾರ್ಥಕ : ಅನುಕರಣೆ ಮಾಡಿದ, ಅನುಕರಣೆ ಮಾಡಿದಂತ, ಅನುಕರಣೆ ಮಾಡಿದಂತಹ, ಅನುಕರಿಸಿದ, ಅನುಕರಿಸಿದಂತ, ಅನುಕರಿಸಿದಂತಹ, ಅನುಕೃತಿತ, ಅನುಕೃತಿತವಾದ, ಅನುಕೃತಿತವಾದಂತಹ
ಇತರ ಭಾಷೆಗಳಿಗೆ ಅನುವಾದ :