ಅರ್ಥ : ತರ್ಕವು ನ್ಯಾಯವಾದ ರೀತಿಯಲ್ಲಿ ಇಲ್ಲದೆ ಇರುವುದು
ಉದಾಹರಣೆ :
ಕುತರ್ಕ ಮಾಡಲು ಸಮಯವನ್ನು ಹಾಳು ಮಾಡದೆ ಇರುವುದು.
ಸಮಾನಾರ್ಥಕ : ಕುತರ್ಕ
ಇತರ ಭಾಷೆಗಳಿಗೆ ಅನುವಾದ :
A deliberately invalid argument displaying ingenuity in reasoning in the hope of deceiving someone.
sophism, sophistication, sophistry