ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕಾಂಶ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿಕಾಂಶ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಹೆಚ್ಚುವರಿ ಅಂಶವನ್ನು ಗುರುತಿಸುವುದು

ಉದಾಹರಣೆ : ನೀರಿನಲ್ಲಿ ಅಧಿಕಾಂಶ ಉಪ್ಪಿನ ಪ್ರಮಾಣವಿದ್ದರೆ ನೀರು ಗಡುಸಾಗಿರುತ್ತವೆ.

ಸಮಾನಾರ್ಥಕ : ಅಧಿಕಭಾಗ, ಬಹುಭಾಗ, ಹೆಚ್ಚುಪಾಲು


ಇತರ ಭಾಷೆಗಳಿಗೆ ಅನುವಾದ :

किसी वस्तु आदि का आधे से अधिक भाग।

बाढ़ के कारण पूर्वांचल का अधिकांश पानी में डूब गया है।
अधिक अंश, अधिक भाग, अधिकांश, ज्यादा हिस्सा, बहुतांश

ಅಧಿಕಾಂಶ   ಗುಣವಾಚಕ

ಅರ್ಥ : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ

ಉದಾಹರಣೆ : ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.

ಸಮಾನಾರ್ಥಕ : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕವಾದ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ


ಇತರ ಭಾಷೆಗಳಿಗೆ ಅನುವಾದ :

अधिक अंश से संबंधित या अधिक अंश का या जो अधिक मात्रा में हो।

इस क्षेत्र का अधिकांशीय भाग जंगल से घिरा हुआ है।
अधिक, अधिकतर, अधिकांश, अधिकांशीय, ज़्यादातर, ज्यादातर, बहुतांश

Greater in number or size or amount.

A major portion (a majority) of the population.
Ursa Major.
A major portion of the winnings.
major