ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡ್ಡಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಡ್ಡಾಡಿಸು   ಕ್ರಿಯಾಪದ

ಅರ್ಥ : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ

ಉದಾಹರಣೆ : ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.

ಸಮಾನಾರ್ಥಕ : ತಿರುಗಾಡಿಸು, ಸುತ್ತಾಡಿಸು


ಇತರ ಭಾಷೆಗಳಿಗೆ ಅನುವಾದ :

हवा खिलाना।

वह रोज़ सुबह-शाम अपने कुत्ते को घुमाता है।
घुमाना, टहलाना, फिराना, सैर कराना

Make walk.

He walks the horse up the mountain.
Walk the dog twice a day.
walk