ಅರ್ಥ : ಯಾವುದೋ ಒಂದರ ಬೆಲೆ ಕಡಿಮೆಯಾಗಿವುದು ಅಥವಾ ಕೆಳಗೆ ಇಳಿದಿರುವುದು
ಉದಾಹರಣೆ :
ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪಾದಿಸಿದ ವಸ್ತುಗಳು ಬರುವ ಕಾರಣ ಪ್ರತಿಯೊಂದು ವಸ್ತುವಿನ ಬೆಲೆ ಇಳಿಕೆಯಾಗುತ್ತಿದೆ.
ಸಮಾನಾರ್ಥಕ : ಅಗ್ಗವಾಗುವಂತ, ಅಗ್ಗವಾಗುವಂತಹ, ಅಗ್ಗವಾಗುವುದು, ಇಳಿಕೆಯಾಗುವ, ಇಳಿಕೆಯಾಗುವಂತ, ಇಳಿಕೆಯಾಗುವಂತಹ, ಇಳಿಕೆಯಾಗುವುದು, ಕಡಿಮೆಯಾಗುವಂತ, ಕಡಿಮೆಯಾಗುವಂತಹ, ಕಡಿಮೆಯಾಗುವುದು
ಇತರ ಭಾಷೆಗಳಿಗೆ ಅನುವಾದ :