ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ರೋಡ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ರೋಡ   ನಾಮಪದ

ಅರ್ಥ : ಆಹಾರ ಪದಾರ್ಥಗಳಲ್ಲಿ ಮಸಾಲೆ ರೂಪದಲ್ಲಿ ಬಳಸುವ ಒಂದು ಚಿಕ್ಕ ಕಾಳು ನೋಡಲು ಕಪ್ಪಾಗಿದ್ದು ಡುಂಡಾಗಿರುವುದು

ಉದಾಹರಣೆ : ನನ್ನ ಅಜ್ಜ ಕರಿ ಮೆಣಸನ್ನು ಹಾಕಿ ಮಾಡಿದ ಚಹಾವನ್ನು ಇಷ್ಟಪಡುತ್ತಾರೆ.

ಸಮಾನಾರ್ಥಕ : ಕರಿ ಮೆಣಸು, ಕರಿ-ಮೆಣಸು, ಕಾಳು ಮೆಣಸು, ಮೆಣಸು


ಇತರ ಭಾಷೆಗಳಿಗೆ ಅನುವಾದ :

व्यंजनों में मसाले की तरह काम आने वाला एक तिक्त, काला, छोटा, गोल दाना।

मेरे दादाजी काली मिर्च डालकर बनी चाय पीना पसंद करते हैं।
काली मिरच, काली मिर्च, कोलक, गोल मिर्च, मरीच, मिर्च, शाकांग

Pepper that is ground from whole peppercorns with husks on.

black pepper