ಅರ್ಥ : ಒಂದು ದೇಶದ ಆಂತರಿಕ ಸಂಬಂಧಕ್ಕೆ ಸಂಬಂದಿಸಿದುದು
ಉದಾಹರಣೆ :
ದಯಮಾಡಿ ನನಗೆ ಒಂದು ಅಂತರ್ದೇಶಿಯ ಪತ್ರ ಕೊಡಿ.
ಸಮಾನಾರ್ಥಕ : ಅಂತರ್ದೇಶೀಯ, ಅಂತರ್ದೇಶೀಯವಾದ, ಅಂತರ್ದೇಶೀಯವಾದಂತ
ಇತರ ಭಾಷೆಗಳಿಗೆ ಅನುವಾದ :
किसी देश के अंदर का या उसके भीतरी भागों में होने या उससे संबंध रखने वाला।
कृपया मुझे एक अंतर्देशीय पत्र दीजिए।