ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
ಉದಾಹರಣೆ : ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
ಸಮಾನಾರ್ಥಕ : ಪಡಸಾಲೆ
ಇತರ ಭಾಷೆಗಳಿಗೆ ಅನುವಾದ :हिन्दी
चारों ओर से खुली हुई जगह जहाँ बहुत से लोग बैठते हों।
ಅರ್ಥ : ಮನೆಯ ಮಧ್ಯದ ತೆರೆದ ಭಾಗ
ಉದಾಹರಣೆ : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.
ಸಮಾನಾರ್ಥಕ : ಅಂಗಣ, ಚೌಕ, ಚೌಕಿ, ಪ್ರಾಂಗಣ
घर के बीच का खुला भाग।
ಸ್ಥಾಪನೆ